squeeze
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]squeeze
- ಹಿಂಡುವಿಕೆ,ನುಲಿತ,ತಿರುಚುವಿಕೆ
- ಹಿಂಡಿತೆಗೆದ-ಪದಾರ್ಥ,ಹಿಂಡಿತೆಗೆದ-ರಸ
- ಒತ್ತಾಯಪಡಿಸುವಿಕೆ,ಬಲಾತ್ಕಾರ,ವಸೂಲಿ
- ಶೋಷಣೆ,ಕೊರತೆಯ ಸ್ಥಿತಿ,ಮುಗ್ಗಟ್ಟು
ಕ್ರಿಯಾಪದ
[ಸಂಪಾದಿಸಿ]squeeze
- ಹಿಸುಕು,ಹಿಚುಕು,ಹಿಸಿ,ಹಿದುಕು,ಪಿಸುಂಕು,ಪಿಸುಕು,ಪಿಸುಗು,ಹಿಚಕು,ಹಿಚಿಕು,ಹಿಚಿಗು,ಹಿಜಿಗು,ಹಿಸಕು,ಹಿಸಿಕು,ಹಿಸುಗು,ಇಸಕು,ಇಸಿಕು,ಕದುಕು,ಕಿವುಚು,ಹಿಳಿ,ಪಿಳಿ,ಹಿಂಡು,ಪಿಂಡು,ಚಿದುಕು,ಅಮುಕು,ಅವುಕು,ಜಿಗಟು,ಇರಕಿಸು,ಕಿಮುಳ್ಚು,ಕಿಮಚು,ಕಿವಿಚು,ಕಿವುಳ್ಚು, ಗಿಮ್ಚಿ
- (ಬಲಾತ್ಕಾರದಿಂದ)ಸುಲಿಗೆಮಾಡು,ಶೋಷಣೆಮಾಡು
- (ಬಲವಂತದಿಂದ)ಇರುಕು,ತುರುಕು, ಇಱುಕಿಸು, ಇಱಿಕಿಸು, ಇಱುಂಕಿಸು, ಇಱ್ಕಿಸು, ಇಱಕಿಸು
- ಅದಪು, ಅದಮು, ಅದಿಮು, ಅದುಗು, ಅದುಪು, ಅದುಬು