hammer
ಗೋಚರ
(Hammer ಇಂದ ಪುನರ್ನಿರ್ದೇಶಿತ)
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]hammer
- ಬಡಿಗೆ,ಸುತ್ತಿಗೆ,ಸುತ್ತಿ,ಕೊಡತಿ
- (ಪಿಯಾನೋದಲ್ಲಿ) ತಂತಿ ಬಡಿಗೆ
ಕ್ರಿಯಾಪದ
[ಸಂಪಾದಿಸಿ]hammer
- ಸುತ್ತಿಗೆಯಿಂದ ಹೊಡೆ,ಬಡಿ,ಹೆಟ್ಟು
- (ಕ್ರೀಡೆ, ಯುದ್ಧದಲ್ಲಿ) ಬಡಿದು ಹಾಕು,ಚಚ್ಚಿಬಿಡು,ಪರಿಪೂರ್ಣವಾಗಿ ಬಗ್ಗುಬಡಿ
ಉಲ್ಲೇಖ
[ಸಂಪಾದಿಸಿ]ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು